Advanced International Journal for Research

E-ISSN: 3048-7641     Impact Factor: 9.11

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 7, Issue 2 (March-April 2026) Submit your research before last 3 days of April to publish your research paper in the issue of March-April.

ರಾಷ್ಟೀಯ ಶಿಕ್ಷಣ ನೀತಿ 2020ರಲ್ಲಿ ಕನ್ನಡದ ಅನುಷ್ಠಾನದ ಸಾಧ್ಯತೆಗಳು

Author(s) Dr. Y Chandrababu
Country India
Abstract ಸಾರಾಂಶ (Abstract)
ಭಾರತ ಸರ್ಕಾರ ಜಾರಿಗೊಳಿಸಿರುವ National Education Policy 2020 ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಬಹುಶಿಸ್ತೀಯತೆ, ಕೌಶಲ್ಯಾಭಿವೃದ್ಧಿ, ತಂತ್ರಜ್ಞಾನ ಬಳಕೆ ಮತ್ತು ಮಾತೃಭಾಷಾ ಆಧಾರಿತ ಕಲಿಕೆಗೆ ಒತ್ತು ನೀಡಿರುವ ಈ ನೀತಿ, ರಾಜ್ಯಭಾಷೆಗಳ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಬಲಪಡಿಸುವುದು, ಆಡಳಿತ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯನ್ನು ವಿಸ್ತರಿಸುವುದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡೀಕರಣವನ್ನು ಉತ್ತೇಜಿಸುವುದು ಈ ನೀತಿಯ ಅಡಿಯಲ್ಲಿ ಸಾಧ್ಯವಾಗಿದೆ. ಈ ಲೇಖನದಲ್ಲಿ ರಾಷ್ಟೀಯ ಶಿಕ್ಷಣ ನೀತಿ 2020ರ ಪ್ರಮುಖ ಅಂಶಗಳನ್ನು ವಿಶ್ಲೇಷಿಸಿ, ಕನ್ನಡದ ಅನುಷ್ಠಾನದ ಸವಾಲುಗಳು ಹಾಗೂ ಸಾಧ್ಯತೆಗಳನ್ನು ಸಂಶೋಧನಾತ್ಮಕವಾಗಿ ಚರ್ಚಿಸಲಾಗಿದೆ
Keywords ಕೀವರ್ಡ್ಸ್: ರಾಷ್ಟೀಯ ಶಿಕ್ಷಣ ನೀತಿ 2020, ಕನ್ನಡ ಭಾಷೆ, ಮಾತೃಭಾಷಾ ಶಿಕ್ಷಣ, ಬಹುಶಿಸ್ತೀಯತೆ, ಕೌಶಲ್ಯಾಭಿವೃದ್ಧಿ
Field Arts
Published In Volume 7, Issue 2, March-April 2026
Published On 2026-03-05

Share this